ಬೇಕರಿಯಲ್ಲಿ ಕೆಲಸ ಮಾಡ್ತಿದ್ದಾರಾ ಕುರಿಗಾಹಿ ಹನುಮಂತ ?


ಹೆಸರಿಗೆ ಮಾತ್ರ ರಿಯಾಲಿಟಿ ಶೋಗಳು ಆದರೆ ಎಷ್ಟು ಎನ್ನುವುದು ಮಾತ್ರ ಹೇಳಲು ಅಸಾಧ್ಯ ಅಂತಹದೇ ಒಂದು ಪರಿಸ್ಥಿತಿಯನ್ನು ಪತ್ರಿಕೆಯೊಂದರ ಮುಂದೆ ತೆರೆದಿಟ್ಟಿದ್ದಾರೆ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ ನ ಮೂಲಕ ನಾಡಿನ ಮನೆ ಮನೆ ಮಾತಾಗಿರುವ ಕುರಿಗಾಹಿ ಹನುಮಂತಣ್ಣ. ಖಾಸಗಿ ವಾಹಿನಿಯ ಶೋ ನನಗೆ ಒಂದು ಉತ್ತಮ ವೇದಿಕೆಯನ್ನು ನೀಡಿತು, ನಾಡಿಗೆ ನನ್ನನ್ನು ಪರಿಚಯ ಮಾಡಿತು, ಹಾಗೆಯೇ ಬೆಂಗಳೂರಿನಲ್ಲಿ ಒಂದು ಹೊಸ ಪ್ಲಾಟ್ ಕೊಡಿಸುವುದಾಗಿ ಭರವಸೆಯನ್ನು ನೀಡಿದರು. ಆದ್ರೆ ವಾಸ್ತವವಾಗಿ ಏನೇನೂ ಇಲ್ಲಾರಿ, ನಾನು ಮೊದಲಿನಂತೆ ಜೀರೋ ಎಂದು ಹನುಮಂತಣ್ಣ ಹೇಳಿಕೊಂಡಿರುವ ವಿಷಯ ಇದೀಗ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ.

Post a Comment

0 Comments