ಖುಷಿಯ ವಿಚಾರವನ್ನು ಹಂಚಿಕೊಂಡ ಜೊತೆಜೊತೆಯಲಿ ನಟಿ ಮೇಘಾ ಶೆಟ್ಟಿ


 ಧಾರಾವಾಹಿಯ ಅನು ಪಾತ್ರಧಾರಿ ಮೇಘಾ ಶೆಟ್ಟಿ ಅವರಿಗೆ ಧಾರಾವಾಹಿಯಲ್ಲಿ ನಟಿಸುವಾಗಲೇ ಸಿನಿಮಾ ಅವಕಾಶ ಕೂಡಾ ಹುಡುಕಿಕೊಂಡು ಬಂದಿದ್ದು ಮಾತ್ರವೇ ಅಲ್ಲದೇ ಮೊದಲ ಸಿನಿಮಾವೇ ಕನ್ನಡದ ಸ್ಟಾರ್ ನಟನ ಜೊತೆ ಎನ್ನುವುದು ಮತ್ತೊಂದು ವಿಶೇಷ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ನಟಿ ಮೇಘಾ ಅವರ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ವಿಷಯ ಎಲ್ಲೆಡೆ ಸಾಕಷ್ಟು ಸುದ್ದಿ ಹಾಗೂ ಸದ್ದು ಮಾಡಿತ್ತು. ಆದರೆ ನಟಿ ಮೇಘಾ ಅವರು ಸಿನಿಮಾದ ಫೋಟೊ ಎಲ್ಲೂ ಕೂಡಾ ಇದುವರೆವಿಗೂ ಹಂಚಿಕೊಂಡಿರಲಿಲ್ಲ.
ಆದರೆ ಮೊದಲ ಬಾರಿಗೆ ಮೇಘಾ ಶೆಟ್ಟಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಪೋಸ್ಟ್ ನಲ್ಲಿ ಶೂಟಿಂಗ್ ನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ

Post a Comment

0 Comments