ಜೂನಿಯರ್ ಚಿರು ಅಲ್ಲ ಎಂದ ಮೇಘನಾ ರಾಜ್

ಇದರ ನಡುವೆಯೇ ಮೇಘನಾ ರಾಜ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ, ಮಾಡಿರುವ ಒಂದು ಪೋಸ್ಟ್ ಎಲ್ಲರ ಗಮನ ವನ್ನು ಕೂಡಾ ಬಹಳವಾಗಿ ಸೆಳೆಯುತ್ತಲಿದೆ.‌ ಮೇಘನಾ ಅವರು ಒಂದು ಮಗುವಿನ ಫೋಟೋ ಹಾಕಿ “ಈ ಮಗು ನಿಜಕ್ಕೂ ಕ್ಯೂಟಾಗಿದೆ, ಆದರೆ ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ, ಈ ಮಗೂ ಜೂನಿಯರ್ ಚಿರು ಅಲ್ಲ” ಎಂದು ಪೋಸ್ಟ್ ಮಾಡಿದ್ದಾರೆ.‌ ಮೇಘನಾ ಅವರ ಮಗುವಿನ ಫೋಟೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಮಗು ಹುಟ್ಟಿದಾಗ ಹಾಗೂ ತೊಟ್ಟಿಲ ಶಾಸ್ತ್ರ ನಡೆದಂತಹ ಸಂದರ್ಭದಲ್ಲಿ ಹೊರ ಬಂದಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿದ್ದವು.

Post a Comment

0 Comments