ಅನಿರುದ್ಧ್ ಅವರು ಫ್ಯಾಮಿಲಿ ಫೋಟೋ ಮಾತ್ರವಲ್ಲದೇ ವೀಡಿಯೋ ಒಂದನ್ನು ಕೂಡಾ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಗುರಿಯ ಕಡೆಗೆ ನನ್ನ ಪಯಣ ಎನ್ನುವಂತಹ ಕ್ಯಾಪ್ಷನ್ ಕೂಡಾ ಬರೆದುಕೊಂಡಿದ್ದಾರೆ. ಅವರ ಫ್ಯಾಮಿಲಿ ಫೋಟೋವನ್ನು ನೋಡಿದ ಅಭಿಮಾನಿಗಳು ಬಹಳಷ್ಟು ಮೆಚ್ಚುಗೆಯನ್ನು ಸೂಚಿಸುತ್ತಿದ್ದು, ಅನೇಕರು ಅವರು ಪ್ರತಿಕ್ರಿಯೆಗಳನ್ನು ನೀಡುತ್ತಾ ಅವರ ಪ್ರವಾಸ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ ಕೂಡಾ. ಹ್ಯಾಪಿ ಜರ್ನಿ, ಎಂಜಾಯ್ ಮಾಡಿ, ಪ್ರವಾಸ ಖುಷಿಯಾಗಿರಲಿ ಎಂದೆಲ್ಲಾ ಅಭಿಮಾನಿಗಳು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
0 Comments