ಏಕಾಏಕಿ ನೈಟ್ ರಾಗಿಣಿ ಎದೆ ನೋವು ಅಂದಿದ್ಯಾಕೆ..!

ನಶೆ ರಾಣಿಯರ ಕಿರಿಕ್..!
ಬಂದಿತ ನಟಿಯರಾದ ರಾಗಿಣಿ ಮತ್ತು ಸಂಜನಾ ಇಬ್ಬರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ.ಇಬ್ಬರ ನಟಿಯರ ಸಂಬಂಧ ಸರಿ ಇಲ್ಲದ ಕಾರಣ ಇಬ್ಬರನ್ನು ಬೇರೆ ಬೇರೆ ದಿಕ್ಕಿನಲ್ಲಿ ಇರಿಸಲಾಗಿದೆ ಹಾಗು ಇಬ್ಬರ ನಡುವೆ ಮೂರು ಮಹಿಳ ಸಿಬ್ಬಂದಿಯನ್ನು ಇರಿಸಲಾಗಿದೆ.ಸಂಜನಾ ರಾಗಿಣಿಯ ಬಳಿ 'Are you happy now' ಎಂದು ತನ್ನ ಆವೇಶವನ್ನು ವ್ಯಕ್ತಪಡಿಸಿ ವಾಗ್ವಾದ ನಡೆಸಲು ಪ್ರಯತ್ನಿಸಿದ್ದಾರೆ.ಸಂಜನ ಎಷ್ಟೇ ಕಿರುಚಾಡಿದರು ಮೌನ ತಾಳಿದ ರಾಗಿಣಿ,ದಿಡೀರನೆ ಎದೆನೋವು ಎಂದ ಕಾರಣ ತಕ್ಷಣ ಸ್ಥಳದಲ್ಲಿದ್ದ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.

Post a Comment

0 Comments