ವಿವೇಚನೆ ಇಲ್ಲದ ತೆರಿಗೆಯಿಂದ ಬೆಲೆ ಏರಿಕೆ : ರಾಹುಲ್ ಗಾಂಧಿ ಕಿಡಿ

ದೇಶದಲ್ಲಿ ಎಲ್ಲವೂ ದುಬಾರಿಯಾಗಿದೆ. ಗ್ರಾಹಕರು ಅಸಮಧಾನಗೊಂಡಿದ್ದಾರೆ. ಕನಿಷ್ಠ ವರ್ತಕರು ಅಥವಾ ರೈತರಿಗಾದರೂ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರ ತೆರಿಗೆ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಅದರಿಂದ ದರ ಏರಿಕೆಯಾಗಿ ಜನ ಬೆಲೆ ಹೆಚ್ಚಳದಿಂದ ತತ್ತರಿಸುವಂತಾಗಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

Post a Comment

0 Comments