ಇದೆಲ್ಲದರ ನಡುವೆ ಇದೀಗ ನಿರೂಪಕಿ ಅನುಶ್ರೀ ಯವರು ಮುದ್ದಾಡುತ್ತಿರುವ ವೇಳೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಅಷ್ಟಕ್ಕೂ ಯಾರ ಜೊತೆ ಎಂಬುವ ಆಲೋಚನೆ ಮಾಡಬೇಡಿ. ಯಾಕೆಂದರೆ ಅನುಶ್ರೀ ಅವರು ತಮ್ಮ ಮುದ್ದಿನ ನಾಯಿ ಜೊತೆ ಮುದ್ದು ಮಾಡುತ್ತಿರುವ ವಿಡಿಯೋ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮತ್ತು ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎನ್ನುವ ಮಾತನ್ನು ಹೇಳಿ, ಅನುಶ್ರೀ ನೋವಿನಲ್ಲಿದ್ದಾರೆ ಎಂಬುದಾಗಿ ತೋರಿಸಿಕೊಂಡಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ವಿಡಿಯೋ ಇಲ್ಲಿದೆ ನೋಡಿ, ಬಳಿಕ ವಿಡಿಯೋ ಇಷ್ಟವಾದರೆ ತಪ್ಪದೆ ಶೇರ್ ಮಾಡಿ ಧನ್ಯವಾದಗಳು
0 Comments