ಸಿಂಗಂ ಸಿನಿಮಾ ನಿರ್ದೇಶಕನ ಮೇಲೆ ನಟ ಸೂರ್ಯ ಕೋಪ: ಹೊಸ ಸಿನಿಮಾದಿಂದ ಹೊರ ಬಂದ ನಟ


ಸಿಂಗಂ ಸಿನಿಮಾ ನಿರ್ದೇಶಕನ ಮೇಲೆ ನಟ ಸೂರ್ಯ ಕೋಪ: ಹೊಸ ಸಿನಿಮಾದಿಂದ ಹೊರ ಬಂದ ನಟ


ಅಲ್ಲದೇ ಬಂದಿರುವ ಸುದ್ದಿಗಳ ಪ್ರಕಾರ ಈ ಸಿನಿಮಾದ ಸೂರ್ಯ ಪಾತ್ರಕ್ಕೆ ತಮಿಳಿನ ಮತ್ತೊಬ್ಬ ಸ್ಟಾರ್ ನಟನಾಗಿರುವ ವಿಕ್ರಂ ಅವರು ಬರುತ್ತಿದ್ದಾರೆ ಎನ್ನಲಾಗಿದೆ. ಇನ್ನು ನಾಯಕಿಯ ಪಾತ್ರದಲ್ಲಿ ರಾಶಿ ಖನ್ನ ಮುಂದುವರೆಯುವರು ಎನ್ನಲಾಗಿದೆ. ಸೂರ್ಯ ಸಿನಿಮಾದಿಂದ ಹೊರ ಬಂದಿರುವುದು ಅಧಿಕೃತವಾಗಿ ಘೋಷಣೆಯಾಗುವುದು ಮಾತ್ರ ಬಾಕಿಯಿದೆ ಎನ್ನಲಾಗುತ್ತಿದೆ‌. ಸಿಂಗಂ ನಟ ಮತ್ತು ನಿರ್ದೇಶಕನ ಕಾಂಬಿನೇಷನ್ ಎಂದಾಗ ಸಹಜವಾಗಿಯೇ ಅದೊಂದು ನಿರೀಕ್ಷೆಯನ್ನಂತು ಹುಟ್ಟು ಹಾಕಿದ್ದು ನಿಜ. ಆದರೆ ಈಗ ಆ ನಿರೀಕ್ಷೆಗಳು ಸುಳ್ಳಾಗಿದ್ದು ಅನೇಕರಿಗೆ ಬೇಸರವನ್ನು ಉಂಟು ಮಾಡುವ ಹಾಗಿದೆ.

Post a Comment

0 Comments