ವಿಶ್ವದಾಖಲೆ ಸೃಷ್ಟಿಸಿದ ಭಾರತದ ಈ ಪುಟ್ಟ ಪೋರಿ ಯಾರು ಗೊತ್ತಾ ?

ಎಸ್.ಎನ್.ಲಕ್ಷ್ಮೀ ಸಾಯಿ ಶ್ರೀ ಎನ್ನುವ ಈ ಬಾಲಕಿ ಮೂಲತಃ ತಮಿಳುನಾಡಿಗೆ ಸೇರಿದ್ದು ಅಡುಗೆ ತಯಾರಿಸುವ ತನ್ನ ಕೌಶಲ್ಯದಿಂದಾಗಿ ಆಕೆ ಯುನಿಕೋ
ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ನಿನ್ನೆ ಚೆನ್ನೈನಲ್ಲಿ ಈ ಬಾಲಕಿಯು ದಾಖಲೆಯ ಮಟ್ಟದಲ್ಲಿ ತಿಂಡಿಗಳನ್ನು ಮಾಡಿದ್ದು, 58 ನಿಮಿಷಗಳಲ್ಲಿ 46 ವೆರೈಟಿಯ ತಿಂಡಿಗಳನ್ನು ತಯಾರಿಸಿದ್ದಾಳೆ‌. ಸಾಯಿ ಶ್ರೀ ದಾಖಲೆ ಮಾಡಿದ ನಂತರ ತಾನು ಅಡುಗೆ ಮಾಡುವುದನ್ನು ತನ್ನ ತಾಯಿಯಿಂದ ಕಲಿತುಕೊಂಡಿದ್ದಾಗಿ ಹೇಳಿದ್ದಾಳೆ. ಇದೇ ವೇಳೆ ಬಾಲಕಿಯ ತಾಯಿ ಕೂಡಾ ಮಾದ್ಯಮಗಳ ಮುಂದೆ ಮಾತನಾಡಿದ್ದಾರೆ.

Post a Comment

0 Comments