ಅಂದು ವೀರಪ್ಪನ್ ಮುಂದೆ ಡಾ.ರಾಜ್ ಆಡಿದ್ದ ಮುತ್ತಿನಂತ ಮಾತುಗಳಿವು.



ಬಸವಣ್ಣನವರು ಹೇಳಿರುವ ನೂರು ಓದಿದರೇನು, ನೂರು ಕೇಳಿದರೇನು ಆಸೆ ಬಿಡದು ಎನ್ನುವ ವಚನವನ್ನು ಹೇಳಿ ಅನಂತರ ವೀರಪ್ಪನ್ ಗೆ ಅದು ಕನ್ನಡದಲ್ಲಿ ಇರುವುದರಿಂದ ಸರಿಯಾಗಿ ಅರ್ಥವಾಗುವುದಿಲ್ಲ ಎನ್ನುವ ಕಾರಣಕ್ಕೆ ತಮಿಳಿನಲ್ಲಿ ಅದಕ್ಕೆ ಅರ್ಥವನ್ನು ವಿವರಿಸಿದ್ದಾರೆ. ನಿಜಕ್ಕೂ ಕುಖ್ಯಾತ ದಂತ ಚೋರ, ಕಾಡುಗಳ್ಳನ ಸಾಂಗತ್ಯದಲ್ಲಿ ಕೂಡಾ ತಮ್ಮ ಸಾತ್ವಿಕ ವ್ಯಕ್ತಿತ್ವವನ್ನು ಪ್ರದರ್ಶನ ಮಾಡುತ್ತಾ ಎದುರಿಗಿದ್ದ ವ್ಯಕ್ತಿ ತನ್ನ ಅಪಹರಣ ಮಾಡಿರುವವನಾದರೂ ಆತನಿಗೆ ಕೆಲವು ಉತ್ತಮ ವಿಚಾರಗಳನ್ನು ಬೋಧನೆ ಮಾಡಿದ್ದು ಒಂದು ಅದ್ಭುತ ದೃಶ್ಯವಾಗಿದೆ.

Post a Comment

0 Comments