ದೇವರಕೊಂಡಗೆ ಬಾಲಿವುಡ್ ಅನನ್ಯ ಪಾಂಡೆ ನಾಯಕಿ !

ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ನಟನೆಯ ಫೈಟರ್ ಚಿತ್ರಕ್ಕೆ ಅನನ್ಯ ಪಾಂಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇನ್ನು ಚಿತ್ರದ ಕಥೆ ಮಾಫಿಯಾ ಹಿನ್ನಲೆಯಲ್ಲಿರುವ ಕಾರಣ ಚಿತ್ರ ಪ್ರಮುಖ ಪಾತ್ರಕ್ಕಾಗಿ ಆಕ್ಷನ್ ಕಿಂಗ್ ಅರ್ಜುನ್ ಅವರನ್ನು ಆಯ್ಕೆ ಮಾಡಲಾಗಿದೆ.

Post a Comment

0 Comments