YUVA DASARA - 2014

YUVA DASARA 2014 - Star performers
Yuva Dasara is going to happen from September 27th to October 2nd. Here is the list of famous artists who are going to perform at the Yuva Dasara stage this year :
- 27th Sep : KK
- 28th Sep : Shankar Mahadevan
- 29th Sep : Rajesh Krishnan

- 30th Sep : Indian Ocean
- 1st Oct : Kailash Kher
- 2nd Oct : Program by a team of famous Kannada Film Industry artists - Sandalwood Night





ಯುವ ದಸರಾ ಕಾರ್ಯಕ್ರಮ ಸೆಪ್ಟೆಂಬರ್ ೨೭ರಿಂದ ಅಕ್ಟೋಬರ್ ೨ರವರೆಗೆ ನಡೆಯಲಿದೆ. ಯುವ ದಸರಾ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಬರುತ್ತಿರುವ ಪ್ರಸಿದ್ಧ ಕಲಾವಿದರ ಪಟ್ಟಿ ಹೀಗಿದೆ :

- ಸೆಪ್ಟೆಂಬರ್ ೨೭ : ಕೆ ಕೆ
- ಸೆಪ್ಟೆಂಬರ್ ೨೮ : ಶಂಕರ್ ಮಹದೇವನ್
- ಸೆಪ್ಟೆಂಬರ್ ೨೯ : ರಾಜೇಶ್ ಕೃಷ್ಣನ್
- ಸೆಪ್ಟೆಂಬರ್ ೩೦ : ಇಂಡಿಯನ್ ಓಷನ್
- ಅಕ್ಟೋಬರ್ ೧ : ಕೈಲಾಶ್ ಖೇರ್
- ಅಕ್ಟೋಬರ್ ೨ : ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರ (ಸ್ಯಾಂಡಲ್‍ವುಡ್ ನೈಟ್) ತಂಡದವರಿಂದ ಸಂಗೀತ ನೃತ್ಯ ರಸಮಂಜರಿ ಕಾರ್ಯಕ್ರಮ.

Post a Comment

0 Comments